ನಾನು ಹೊರಗಿನಿಂದ ಬಂದು ಕನ್ನಡ ಕಲಿತಿದ್ದೇನೆ ಇದು ಸುಂದರವಾದ ಭಾಷೆ ಯಾರಿಗೆ ಕನ್ನಡ ಬರೋದಿಲ್ಲ ಅವರೆಲ್ಲ ಕನ್ನಡ ಕಲಿಯಿರಿ ಎಂದು ಬೆಂಗಳೂರು ದಕ್ಷಿಣ ವಲಯ ಡಿಸಿಪಿ ಇಶಾ ಪಂತ್ ಹೇಳಿದ್ರು<br /><br />Isha pant, DCP of banglore south zone, who urges to learn kannada to the people who can't speak kannada by stating "it's a beautiful language and I have learned it".